Watch Video
ವಲ್ಡ್ ವಾರ್ 1 ಎಂದರೆ ಮೊದಲನೇ ವಿಶ್ವ ಯುದ್ಧ. ಈ ಯುದ್ಧದ ಕೇಂದ್ರ ಯೂರೋಪ್ ಆಗಿದ್ದು, ಈ ಯುದ್ಧ 28 ಜುಲೈ 1914ರಿಂದ- 11 ನವೆಂಬರ್ 1918ರ ತನಕ ನಡೆದಿತ್ತು. ಇದರ ಅರ್ಥ ಈ ಯುದ್ಧ 4 ವರ್ಷ, 3 ತಿಂಗಳು, 14 ದಿನ ನಡೆದಿತ್ತು.
1939ರಲ್ಲಿ ನಡೆದಿದ್ದ ವಲ್ಡ್ ವಾರ್ 2 ಮುಂಚೆ ವಲ್ಡ್ ವಾರ್ 1 "ಗ್ರೇಟ್ ವಾರ್" ಆಗಿತ್ತು. 135 ದೇಶಗಳು ಈ ವಲ್ಡ್ ವಾರ್ 1ನಲ್ಲಿ ಭಾಗವಹಿಸಿತ್ತು. ಈ ಯುದ್ಧದಲ್ಲಿ 1.5 ಕೋಟಿಗೂ ಹೆಚ್ಚು ಜನರು ಸತ್ತರು.
ಮೊದಲ ವಿಶ್ವ ಯುದ್ಧ ಮಿಲಿಟರಿ ಸಂಘರ್ಷವಾಗಿದು, 1914 ರಿಂದ 1918ರ ತನಕ ನಡೆದಿತ್ತು. ಈ ಯುದ್ಧದಲ್ಲಿ ಎರಡು ಅಪೋಸಿಂಗ್ ಅಲಿಯಾನ್ಸ್ ಇದ್ದವು,
ಅಲಿಯಾಸ್ನಲ್ಲಿ ರಷ್ಯಾ, ಫ್ರೆಂಚ್, ಬ್ರಿಟಿಷರು, ಇಟಲಿ, ಯುಎಸ್, ಜಪಾನ್, ರೊಮೇನಿಯಾ, ಸರ್ಬಿಯಾ, ಬೆಲ್ಜಿಯಂ, ಗ್ರೀಸ್, ಪೋರ್ಚುಗಲ್ ಇದ್ದರೆ. ಸೆಂಟ್ರಲ್ ಪವರ್ ನಲ್ಲಿ ಜರ್ಮನಿ, ಆಸ್ಟ್ರೀಯಾ- ಹುಂಗಾರೆ, ಟರ್ಕಿ ಮತ್ತು ಬಲ್ಗೇರಿಯಾ ಇದ್ದವು.
ಮೊದಲನೇ ವಿಶ್ವಯುದ್ಧ ಜೂನ್ 28, 1914ರಲ್ಲಿ ಆಸ್ಟ್ರಿಯದ ಆರ್ಚ್ಡ್ಯೂಕ್ ಫ್ರಾಂಜ್ ಫರ್ಡಿನ್ಯಾಂಡ್ ಮತ್ತು ಅವನ ಹೆಂಡತಿ ಸೋಫಿಯಾನನ್ನು ಟ್ರಿಗರ್ ಮಾಡಿದ್ದರಿಂದ ಪ್ರಾರಂಭವಾಯಿತು. ಈ ಯುದ್ಧದ ಮೇನ್ ಕಾಸ್ ಫಾರಿನ್ ಪಾಲಿಸಿಯಲ್ಲಿ ಇದ್ದ ವ್ಯತ್ಯಾಸದಿಂದ ಆಗಿತ್ತು. ಅಮೆರಿಕದವರು 128 ಅಮೆರಿಕದವರನ್ನು ಜರ್ಮನ್ ಜಲಾಂತರ್ಗಾಮಿಯಲ್ಲಿ ಸಾಯಿಸಿದ ನಂತರ ಯುದ್ಧದಲ್ಲಿ ಸೇರಿಕೊಂಡರು. ಮೊದಲನೆಯ ವಿಶ್ವಯುದ್ಧದಲ್ಲಿ 80 ಲಕ್ಷ ಸೈನಿಕರು ಸತ್ತಿದ್ದರು. 2.1 ಕೋಟಿ ಜನರಿಗೆ ಗಾಯಗಳಾಗಿದ್ದವು. ಯುಎಸ್‍ಎ ಮೊದಲನೇ ವಿಶ್ವಯುದ್ಧದಲ್ಲಿ ಏಳೂವರೆ ತಿಂಗಳು ಮಾತ್ರ ಭಾಗವಹಿಸಿತ್ತು.
1918ರಲ್ಲಿ ಜರ್ಮನ್ ನಾಗರಿಕರು ಯುದ್ಧದ ವಿರುದ್ಧ ಪ್ರದರ್ಶಿಸಿದರು. 1919ರಲ್ಲಿ "ಟ್ರೀಟಿ ಆಪ್ ವರ್ಸಸಲಿಸ್" ಮೊದಲನೇ ವಿಶ್ವ ಯುದ್ಧವನ್ನು ನಿಲ್ಲಿಸಿತ್ತು. 1926ರಲ್ಲಿ ಜರ್ಮನ್ ಲೀಗೂ ಆಫ್ ನೇಷನ್ಸ್ ಸೇರಿತ್ತು ಆದರೆ ಅನೇಕ ಜರ್ಮನ್ನರು ಟ್ರೀಟಿ ಆಪ್ ವರ್ಸಸಲಿಸ್ ಬಗ್ಗೆ ತೀವ್ರ ಅಸಮಾಧಾನ ಹೊಂದಿದರು.
ಇದನ್ನು ಓದಿ: ಕರ್ನಾಟಕದ ಇತಿಹಾಸಸ್ನೇಹಿತರೇ, ಈ ಲೇಖನದ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಿ ಮತ್ತು ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ.
Explore all our Posts by categories.
Info Mind 18387
Info Mind 11976
Info Mind 4525
See all comments...
sushma • December 8th,2022
ಸರಳ ಹಾಗೂ ಸುಲಭವಾಗಿ ವಿವರಿಸಿದ್ದೀರಿ. ಉಪಯುಕ್ತ ಮಾಹಿತಿ.