How to Invest in 20s | 20ರ ವಯಸ್ಸಿನಿಂದ ಹೂಡಿಕೆ ಮಾಡುವುದು ಹೇಗೆ?
Info Mind 2013
Watch Video
ಆಚಾರ್ಯ ಚಾಣಕ್ಯ ಭಾರತದ ಇತಿಹಾಸವನ್ನೇ ಬದಲಿಸಿದ ಚತುರ ವ್ಯಕ್ತಿ. ಮೌರ್ಯ ರಾಜ್ಯದ ಸಹಸಂಸ್ಥಾಪಕ. ಚಾಣುಕ್ಯ ನುರಿತ ರಾಜಕಾರಣಿ, ಚುರುಕಾದ ರಾಜತಾಂತ್ರಿಕ, ಹಾಗೆಯೇ ಖ್ಯಾತ ಅರ್ಥಶಾಸ್ತ್ರಜ್ಞ.
ಇಷ್ಟು ವರ್ಷಗಳ ನಂತರ ಚಾಣಕ್ಯನ ತತ್ವ ಮತ್ತು ನೀತಿಗಳು ಇಂದಿಗೂ ಪ್ರಸ್ತುತವಾಗಿದೆ. ಇದಕ್ಕೆ ಕಾರಣ ಅವರು ತೀವ್ರವಾದ ಅಧ್ಯಯನ, ಆಲೋಚನೆ ಮತ್ತು ಜೀವನ ಅನುಭವಗಳ ಮೂಲಕ ಪಡೆದ ಅಮೂಲ್ಯವಾದ ಜ್ಞಾನ ಮತ್ತು ಬುದ್ಧಿವಂತಿಕೆಯಿಂದಾಗಿ. ಅವರ ಆಲೋಚನೆ ಸಂಪೂರ್ಣವಾಗಿ ಸ್ವಹಿತಾಸಕ್ತಿಯಿಂದ ಮುಕ್ತವಾಗಿದ್ದು ಮಾನವ ಕಲ್ಯಾಣದ ಗುರಿಯಾಗಿತ್ತು.
ಇದನ್ನು ಓದಿ: ಸಮಯ ಸಾಲುತ್ತಿಲ್ಲವೆಂದರೆ 8*3 ಮಾರ್ಗ ಬಳಸಿಪ್ರಸ್ತುತ ಸಮಯದ ಸಾಮಾಜಿಕ ರಚನೆಯ ಕಾರ್ಯ, ಜಾಗತಿಕ ಆರ್ಥಿಕತೆಯ ಆಡಳಿತ, ಹೇಳಲಾದ ನೀತಿಗಳು ಮತ್ತು ಸೂತ್ರಗಳು ಇವೆಲ್ಲವೂ ಹೆಚ್ಚು ಪರಿಣಾಮಕಾರಿ ಮತ್ತು ಚಾಣಕ್ಯರ ನೀತಿಗೆ ಕಾರಣವೆಂದು ಸಾಬೀತುಪಡಿಸುತ್ತದೆ.
ಚಾಣಕ್ಯ ಅವರ ಪ್ರಕಾರ ಯಶಸ್ಸು, ಖ್ಯಾತಿ ಮತ್ತು ಗೌರವವನ್ನು ಸಾಧಿಸುವುದಕ್ಕೆ ಒಂದು ಮಾರ್ಗವಿದೆ. ವ್ಯಕ್ತಿಯೂ ಸರಿಯಾದ ಟ್ರಿಕ್ ತಿಳಿದಿದ್ದರೆ ಮತ್ತು ಅದರ ಮೇಲೆ ಕೆಲಸ ಮಾಡಲು ಸಿದ್ಧನಾಗಿದ್ದಾರೆ. ಚಾಣಕ್ಯ ಅವರ ಶಾರ್ಟ್ಕಟ್ಗಳು ಇಲ್ಲಿವೆ. ಇದು ತಕ್ಷಣದ ಯಶಸ್ಸು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ನೀವು ನೋಡುವ, ಕೇಳುವ ಅಥವಾ ಮಾತನಾಡುವ ಎಲ್ಲದಕ್ಕೂ ಯಾವಾಗಲೂ ದೃಷ್ಟಿಕೋನವಿದೆ. ಅವೆಂದರೆ ಮೊದಲ ವ್ಯಕ್ತಿಯಾಗಿ ದೃಷ್ಟಿಕೋನ, ಎದುರಾಳಿ ದೃಷ್ಟಿಕೋನ ಮತ್ತು ಹೊರಗಿನ ಪ್ರಪಂಚ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಒಬ್ಬ ವ್ಯಕ್ತಿಯು ತನ್ನ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಈ ದೃಷ್ಟಿಕೋನಗಳ ಬಗ್ಗೆ ಯೋಚಿಸಬೇಕು.
ಇದನ್ನು ಓದಿ: ಎತ್ತರವನ್ನು ಹೆಚ್ಚಿಸಲು 18 ಅತ್ಯುತ್ತಮ ಆಹಾರಗಳುಒಬ್ಬ ವ್ಯಕ್ತಿ ಕೇವಲ ಮೆಚ್ಚಿಸಲು ಸುಲಭವಾದ ವ್ಯಕ್ತಿತ್ವವಾಗಿ ಅಥವಾ ಸಹಾಯ ಮಾಡಲು ಬಂದರೆ. ಎಂದಿಗೂ ತನ್ನ ಸ್ವಂತ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ನೆನಪಿಡಿ ಸ್ಪರ್ಧೆ ಯುದ್ಧ ಭೂಮಿಯಲ್ಲಿ ಅಂತ ಜನರನ್ನು ಸುಲಭವಾಗಿ ಎದುರಾಳಿಗಳು ಅತಿ ಕ್ರಮಿಸುತ್ತಾರೆ ಮತ್ತು ಹೊರಹಾಕುತ್ತಾರೆ.
ಹಣವೂ ಪ್ರಪಂಚದ ಏಕೈಕ ಪ್ರೇರಕ ಶಕ್ತಿಯಾಗಿದೆ. ಶೀಘ್ರದಲ್ಲಿ ನೀವು ಈ ಸಂಗತಿಯನ್ನು ಉತ್ತಮವಾಗಿ ಸ್ವೀಕರಿಸುತ್ತೀರಿ ಮತ್ತು ಅರ್ಥ ಮಾಡಿಕೊಳ್ಳುತ್ತೀರಿ. ನೀವು ತಕ್ಷಣದ ಯಶಸ್ಸು ಪಡೆಯಲು ಬಯಸಿದ್ದರೆ ನಿಮ್ಮ ಸುತ್ತ ಸಂಪತ್ತಿನ ಭ್ರಮೆಯನ್ನು ಸೃಷ್ಟಿಸುವುದು ಮುಖ್ಯ ಎಂದು ಚಾಣಕ್ಯ ಹೇಳುತ್ತಾರೆ. ಈ ಸಮಯದಲ್ಲಿ ನೀವು ಅದನ್ನು ಹೊಂದಿಲ್ಲವೆಂದರೂ ಸಹ. ಜಗತ್ತು ಶ್ರೀಮಂತರನ್ನು ಕುರುಡಾಗಿ ಗೌರವಿಸುತ್ತದೆ ಮತ್ತು ನಂಬುತ್ತದೆ.
ಇದನ್ನು ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಗೇಮ್ ಪ್ಲಾನ್ತಕ್ಷಣ ಯಶಸ್ಸು ಪಡೆಯಲು ಒಬ್ಬನು ತನ್ನ ಯಶಸ್ಸಿನ ಮೂಲದೊಂದಿಗೆ ಸಮತೋಲಿತ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ. ಅವನು ಅಥವಾ ಅವಳು ಎಂದಿಗೂ ಅದರಿಂದ ತುಂಬಾ ದೂರವಿರಬಾರದು ಅಥವಾ ತುಂಬಾ ಹತ್ತಿರವಿರಬಾರದು. ಬೆಂಕಿಯಂತೆಯೇ, ನೀವು ಅದರಿಂದ ದೂರವಿದ್ದರೆ ಆಹಾರವನ್ನು ಬೇಯಿಸಲು ಆಗುವುದಿಲ್ಲ. ತುಂಬಾ ಹತ್ತಿರವಿದ್ದರೆ ನಿಮ್ಮ ಜೀವಕ್ಕೆ ಆ ಬೆಂಕಿ ಅಪಾಯವನ್ನುಂಟು ಮಾಡುತ್ತದೆ.
Explore all our Posts by categories.
See all comments...