Watch Video
ನಮ್ಮ ಪೂರ್ವಜರು ಸುಮಾರು 25 ವರ್ಷಗಳಿಂದ ಮಾಡಿಕೊಂಡು ಬಂದ ಕಾಯಕವಿದು ಎಂದು ನಾವು ಭೇಟಿ ಮಾಡಿದ ಕೊಡಪನ ಕಾರ್ಖಾನೆಯ ಮಾಲೀಕರು ಹೇಳಿದರು. ಇವರು ಈ ಕಾಯಕವನ್ನು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಇವರು ಕೊಡಪನ ತಯಾರಿಸುವ ಯಂತ್ರವನ್ನು ವಿದೇಶದಿಂದ ತರಿಸಿಕೊಂಡಿರಬವುದೆಂದು ನೀವು ಅಂದುಕೊಂಡಿರಬಹುದು. ಆದರೆ ಅದು ಸತ್ಯವಲ್ಲ. ಅಸಲಿಗೆ ಇದು ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದೊರೆಯುತ್ತದೆ.
ಇದನ್ನು ಓದಿ: ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ?ಇದರಿಂದ 8 ಲಕ್ಷದಿಂದ 9 ಲಕ್ಷದವರೆಗೆ ದೊರೆಯುತ್ತದೆ.
ಪ್ಲಾಸ್ಟಿಕ್ ಪುಡಿ ತುಂಡುಗಳು, ಅನುಕೂಲಕ್ಕೆ ತಕ್ಕಂತಹ ಬಣ್ಣ, ನೀರು, ಜೆಲ್ಲಿ ಆಯಿಲ್, ವಿದ್ಯುತ್ 64HP ಅವಶ್ಯಕತೆ ಇರುವಂತಹದು, ಕಟರ್, ಇತ್ಯಾದಿ...
ಇವರು ತುಂಬಾ ಕಾರ್ಮಿಕರನ್ನು ಸೇರಿಸಿಕೊಂಡು ದುಂದು ವೆಚ್ಚ ಮಾಡಿಲ್ಲ. ಬದಲಿಗೆ ಒಬ್ಬ ಕಾರ್ಮಿಕನನ್ನು ಇಟ್ಟಿದ್ದಾರೆ. ಆ ಒಬ್ಬ ಕಾರ್ಮಿಕ ಬೇರೆ ಯಾರು ಅಲ್ಲ, ಬದಲಿಗೆ ಈ ಚಿಕ್ಕ ಕಾರ್ಖಾನೆಯ ಮಾಲೀಕರೇ ಆಗಿದ್ದಾರೆ.
ಈ ಸಣ್ಣ ಕಾರ್ಖಾನೆಯಲ್ಲಿ ದಿನಕ್ಕೆ 500-700 ಕೊಡಪನಗಳನ್ನು ತಯಾರಿಸುತ್ತಾರೆ.
ಇದನ್ನು ಓದಿ: ಷೇರು ಮಾರುಕಟ್ಟೆಯ ಮೇಲೆ ಸಂಪೂರ್ಣ ವಿವರನಮ್ಮ ಮನೆಯ ಉಪಯೋಗಕೆಂದು ನಾವು ಒಂದೊಂದೆ ಕೊಡಪನವನ್ನು ಖರೀದಿ ಮಾಡುತ್ತೇವೆ. ಅದಕ್ಕೆ ನಮಗೆ ಅಂಗಡಿ ಮಾಲೀಕರು 80 - 200 ರೂಪಾಯಿ ವರೆಗೆ ಬೆಲೆ ಕಟ್ಟುತ್ತಾರೆ. ಆದರೆ ನೀವು ಇಂಡಸ್ಟ್ರಿ ಅಲ್ಲಿ ಕನಿಷ್ಠ ಒಂದು ಡಜನ್ ಕೊಡಪನಗಳನ್ನು ಖರೀದಿಸಿದರೆ ಒಂದಕ್ಕೆ 50 ರೂಪಾಯಿಗಳಂತೆ ನೀವು ಮಾತಾಡಿಕೊಂಡರೆ ಕೊಡುತ್ತಾರೆ. ಈ ರೀತಿ ಮಾಡುವುದರಿಂದ ನೀವು ತುಂಬಾ ಹಣ ಉಳಿಸಬಹುದು.
ಪ್ಲಾಸ್ಟಿಕ್ ಕೊಡಪನ ತಯಾರಿಕೆಗೆ ಯಾವುದೇ ತರಹದ ತೆರಿಗೆ ಇರುವುದಿಲ್ಲ.
ನಾವುಗಳು ಮನೆಯಲ್ಲಿ ಮುರಿದ ಕೊಡಪನ, ಬಾಟಲಿ, ಟಬ್ ಇನಿತರ ಹಳೆಯ ಪ್ಲಾಸ್ಟಿಕ್‌ಗಳನ್ನು ಗುಜುರಿಗೆ ಹಾಕಿರುತ್ತೇವೆ. ಅದನೆಲ್ಲ ಇವರು ಕರಗಿಸಿ ಹೊಸ ರೂಪ ಕೊಡುತ್ತಾರೆ ಇದರಿಂದ ಇವರಿಗೆ ಖರ್ಚು ಕಡಿಮೆ ಆಗುತ್ತದೆ.
ಇದನ್ನು ಓದಿ: ಗಣಿತವನ್ನು ವೇಗವಾಗಿ ಕಲಿಯುವುದು ಹೇಗೆ?ಈ ಲೇಖನವನ್ನು ಶೇರ್ ಮಾಡಿ ಸಹಕಾರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಾಕ ತಿಳಿಸಿ.
Explore all our Posts by categories.
See all comments...
sushma • December 4th,2022
Good