Website designed by @coders.knowledge.

Website designed by @coders.knowledge.

ಮಾಹಿತಿ ತಾಣದಲ್ಲಿ ಪೋಸ್ಟ್ ಅಪ್ಲೋಡ್ ಮಾಡಿ ಹಣಗಳಿಸಿ | Upload Post in Mahithi Thana and Earn Cash

 0

 Add

Please login to add to playlist

Watch Video

ಹಾಯ್ ಗೆಳೆಯರೇ, ಮಾಹಿತಿ ತಾಣ ವೆಬ್ಸೈಟ್ನಲ್ಲಿ ನಿಮ್ಮ ಪೋಸ್ಟ್ ಅಪ್ಲೋಡ್ ಮಾಡಿ ಹಣವನ್ನು ಗಳಿಸಿ. ನಿಮಗೆ ಲೇಖನ ಬರೆಯುವುದು ಇಷ್ಟವೇ? ನೀವು ಬರೆಯುವ ಲೇಖನದಿಂದ ಹಣವನ್ನು ಗಳಿಸಲು ಬಯಸುವಿರಾ? ನಿಮ್ಮ ಲೇಖನದಲ್ಲಿನ ಮಾಹಿತಿಯನ್ನು ಅನೇಕರಿಗೆ ಶೇರ್ ಮಾಡಲು ಬಯಸಿದ್ದೀರಾ? ನಿಮ್ಮ ಯುಟ್ಯೂಬ್ ಚಾನೆಲ್ ಇರಲಿ ಅಥವಾ ಇಲ್ಲದೇ ಇದ್ದರೂ ನೀವು ಮಾಹಿತಿ ತಾಣ ವೆಬ್ಸೈಟ್ನಲ್ಲಿ ಪೋಸ್ಟ್ ಅಫ್ಲೋಡ್ ಮಾಡಬಹುದು. ಯೂಟ್ಯೂಬ್ ರೀತಿಯೇ ನಿಮ್ಮ ಪೋಸ್ಟ್ ಎಷ್ಟು ವೀಕ್ಷಣೆ ಪಡೆಯುತ್ತದೆಯೋ ಅದಕ್ಕೆ ಸಂಬಂದಿಸಿದಷ್ಟು ಹಣವನ್ನು ನೀವು ಗಳಿಸುತ್ತೀರಾ. ಈಗ ಪೋಸ್ಟ್ ಅಪ್ಲೋಡ್ ಮಾಡಲು ಇರುವ ಹಂತಗಳ ಬಗ್ಗೆ ತಿಳಿಯೋಣ.

  • • ಮೊದಲಿಗೆ ನೀವು ನಿಮ್ಮ ಅಕೌಂಟ್ಗೆ ಲಾಗಿನ್ ಆಗಿ, ಆಗ ಈ ರೀತಿ ಹೋಂ ಪೇಜ್ನಲ್ಲಿ ಇರುತ್ತೀರ. ಇಲ್ಲಿ "account" ಸೆಕ್ಷನ್ಗೆ ಹೋಗಿ.
  • • account ಸೆಕ್ಷನ್ನಲ್ಲಿ "upload post" ಮೇಲೆ ಕ್ಲಿಕ್ ಮಾಡಿ.
  • • ಇದರಲ್ಲಿ ನಿಮ್ಮ ಲೇಖನದ ಫೋಟೋ, ಟೈಟಲ್, ಡಿಸ್ಕ್ರಿಪ್ಶನ್, ಟ್ಯಾಗ್ ಮತ್ತು ಒಂದು ವೇಳೆ ಯೂಟ್ಯೂಬ್ ವೀಡಿಯೋದ ಲಿಂಕ್ ಇದ್ದರೆ ಅದರ ಲಿಂಕ್ ಅನ್ನು ತುಂಬಿಸಿ, "upload" ಮೇಲೆ ಕ್ಲಿಕ್ ಮಾಡಿ.
  • • ಈಗ ನೀವು ಅಪ್ಲೋಡ್ ಮಾಡಿರುವ ಪೋಸ್ಟನ್ನು ನೋಡಬಹುದು, ಮಾಹಿತಿ ತಾಣ ಅದನ್ನು verify ಮಾಡಿದರೆ ನಿಮಗೆ "verified" ಎಂದು ಕಾಣುತ್ತದೆ.
  • • ಈಗ ಲೇಖನ ಮಾಹಿತಿ ತಾಣದಲ್ಲಿ ಇರುವುದರಿಂದ ಪ್ರತಿಯೊಬ್ಬರು ಅದನ್ನು ನೋಡಬಹುದು. ಅದು ವೀಕ್ಷಣೆ ಪಡೆದಷ್ಟು ನೀವು ಹಣವನ್ನು ಗಳಿಸುತ್ತೀರಾ. ಅದನ್ನು ನಿಮ್ಮ "payment" ವಿಭಾಗಕ್ಕೆ ಹೋಗಿ ನೋಡಬಹುದು.

ಇದು ನಿಮಗೆ ಇಷ್ಟವಾಯಿತೇ, ನಿಮ್ಮ ಗುಂಪಿನಲ್ಲೂ ಈ ರೀತಿ ಲೇಖನಗಳನ್ನು ಬರೆಯುವವರು ಇದ್ದರೆ ಅಥವಾ ಯುಟ್ಯೂಬ್ ಚಾನೆಲ್ ಇರುವವರಿದ್ದಾರೆ, ಅವರಿಗೆ ಶೇರ್ ಮಾಡಿ ಪ್ರೋತ್ಸಾಹಿಸಿ.

Mahithi Thana

More by this author

Similar category

Explore all our Posts by categories.

No Comments