Website designed by @coders.knowledge.

Website designed by @coders.knowledge.

Blue Sky Krista Electric Scooter Review | ಬ್ಲೂ ಸ್ಕೈ ಕ್ರಿಸ್ಟಾ ಎಲೆಕ್ಟ್ರಿಕ್ ಸ್ಕೂಟರಿನ ವಿಮರ್ಶೆ

 0

 Add

Please login to add to playlist

is electric scooter worth buying in kannada

ಸ್ಕೂಟರ್ ಹೆಸರು

ಈ ಎಲೆಕ್ಟ್ರಿಕ್‌ ಸ್ಕೂಟರ್ ಹೆಸರು ಬ್ಲೂ ಸ್ಕೈ ಕ್ರಿಷ್ಟ ಆಗಿದೆ.

ಸ್ಕೂಟರ್ ಬೆಲೆ

is electric scooter worth buying in kannada
blue sky krista electric scooter

ನಾವು ವೀಕ್ಷಣೆ ನೀಡಿದ ಸ್ಥಳದಲ್ಲಿ ಈ ಎಲೆಕ್ಟ್ರಿಕ್‌ ಸ್ಕೂಟರ್ ಬೆಲೆ 68,000ರೂ ಇದೆ.

ಇದನ್ನು ಓದಿ: ಕೊಡಪನ ತಯಾರಿಕೆಯ ಮೇಲಿನ ವಿವರ

ಗುಣಮಟ್ಟ

ಇದರ ಗುಣಮಟ್ಟ ಸಾಧಾರಣವಾಗಿದ್ದು, ಸೂಕ್ಷ್ಮ ಮೈಕಟನ್ನು ಹೊಂದಿದೆ.

ಸಾಮರ್ಥ್ಯ,

ತೂಕ:

ಇಬ್ಬರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಮತ್ತು ಹಿಂಬದಿಯ ಸೀಟ್ ಕೆಳಗಡೆ ನೀವು ಕೆಲ ವಸ್ತುಗಳನ್ನು ಇಡಬಹುದು.

ಪ್ರಯಾಣ:

what is the life of battery that is used in an electric scooter  in kannada
electric scooter battery

ನೀವು ಈ ಗಾಡಿಯನ್ನು ಒಮ್ಮೆ ಪೂರ್ಣವಾಗಿ ಚಾರ್ಜ್ ಮಾಡಿದರೆ ಬರೋಬರಿ 50 - 55 ಕಿಲೋಮೀಟರ್‌ನಷ್ಟು ಚಲಿಸಬಹುದು.

ಚಾರ್ಜರ್:

ಸಂಪೂರ್ಣವಾಗಿ ಚಾರ್ಜ್ ಆಗಲು 3 ರಿಂದ 3.5 ಗಂಟೆಗಳ ಕಾಲ ಸಮಯವನ್ನು ತಗೆದುಕೊಳ್ಳುತ್ತದೆ ಮತ್ತು ಇದನ್ನು ಸಾಮಾನ್ಯ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಬ್ಯಾಟರಿ:

ಇದರ ಬ್ಯಾಟರಿಗೆ 7 ವರ್ಷಗಳ ಗ್ಯಾರಂಟಿ ಇದೆ. 7 ವರ್ಷದ ನಂತರ ನೀವು 12,000 ರೂಪಾಯಿ ಪಾವತಿಸಿ ಹೊಸ ಬ್ಯಾಟರಿಯನ್ನು ಕೊಳ್ಳಬಹುದು.

ವಿದ್ಯುತ್ ಬಳಕೆ:

ಪೂರ್ತಿ ಚಾರ್ಜ್ ಮಾಡಲು ಕೇವಲ 6 - 7 ಯೂನಿಟ್ಸ್ ತೆಗೆದುಕೊಳ್ಳುತ್ತದೆ.

ಇದನ್ನು ಓದಿ: ಕ್ರಿಕೆಟ್ ಬ್ಯಾಟ್ ಅನ್ನು ಹೇಗೆ ತಯಾರಿಸುತ್ತಾರೆ?

ಎಲೆಕ್ಟ್ರಿಕ್‌ ಗಾಡಿಯ ಲಾಭ,

electric scooter benifits in kannada
electric scooter benifits

• ನೀವು ಈ ಗಾಡಿಗೆ ಯಾವುದೇ ರೀತಿ ಲೈಸನ್ಸ್ ಮಾಡಿಸುವ ಅಗತ್ಯವಿರುವುದಿಲ್ಲ.

• ಈ ಗಾಡಿಗೆ ಹೆಲ್ಮೆಟ್ನ ಅಗತ್ಯವಿರುವುದಿಲ್ಲ. ಆದರೂ ಇದು ನಿಮಗೆ ಬಿಟ್ಟಿದು, ಕಡ್ಡಾಯವಲ್ಲ ( ನಿಮ್ಮ ಸುರಕ್ಷತೆಗೆ ಹಾಕಿಕೊಳ್ಳಿ ಎಂದು ನಾವು ಹೇಳಲು ಬಯಸುತ್ತೇವೆ).

• ನೀವು ಈ ಗಾಡಿಯನ್ನು ಕೊಳ್ಳುವುದಾದರೆ ನಿಮಗೆ ಯಾವುದೇ ರೀತಿಯ ರಿಜಿಸ್ಟ್ರೇಷನ್ ಇರುವುದಿಲ್ಲ ಮತ್ತು ನೀವು ಆ ಖರ್ಚನ್ನು ಉಳಿಸಬಹುದು.

ಗ್ರಾಹಕರ ಬೇಡಿಕೆ,

ಇತೀಚಿನ ದಿನಗಳಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಹೆಚ್ಚಾಗಿ ಕಾಣಬಹುದು. ಇದರ ಕಡಿಮೆ ಖರ್ಚು ಇರುವುದೇ ಇದರ ಮುಖ್ಯ ಕಾರಣವಾಗಿದೆ.

ಇದನ್ನು ಓದಿ: ಕರ್ನಾಟಕದ ಭೂಗೋಳ ಮೇಲಿನ ಪ್ರಮುಖ ಪ್ರಶ್ನೆಗಳು

ಅನಾನುಕೂಲಗಳು,

ಎಲ್ಲಿ ಬಹಳ ಅನುಕೂಲ ಇರುತ್ತದೋ ಅಲ್ಲಿ ಸಣ್ಣ ಪುಟ್ಟ ಅನಾನುಕೂಲಗಳು ಇರುತ್ತವೆ.

• ಜಾಗರೂಕತೆಯಿಂದ ಈ ಗಾಡಿಯನ್ನು ಬಳಕೆ ಮಾಡಬೇಕು.

ಈ ಲೇಖನವನ್ನು ಶೇರ್ ಮಾಡಿ ಸಹಕರಿಸಿ ಮತ್ತು ಇದರ ಮೇಲಿನ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ.

Mahithi Thana

More by this author

Similar category

Explore all our Posts by categories.

No Comments