ಮಾಹಿತಿ ತಾಣದಲ್ಲಿ ಲಾಗಿನ್ ಆಗುವುದು ಹೇಗೆ?
ಲಾಗಿನ್ ಆಗುವ ಮೊದಲು ನೀವು ಮಾಹಿತಿ ತಾಣದಲ್ಲಿ ರಿಜಿಸ್ಟರ್ ಆಗಿರಬೇಕು. ರಿಜಿಸ್ಟರ್ ಆಗುವುದು ಹೇಗೆ ಎಂಬುದನ್ನು ತಿಳಿಯಲು ಕೆಳಗೆ ಇರುವ ಲಿಂಕ್ ಒತ್ತಿ.
Register link- Step 1: ಲಾಗಿನ್ ಆಗಲು ಈ ಲಿಂಕ್ ಒತ್ತಿ ಇಲ್ಲ ಗೂಗಲ್ನಲ್ಲಿ "mahithi thana" ಎಂದು ಸರ್ಚ್ ಮಾಡಿ, ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿ.
- Step 2: ಈಗ ನೀವು ಮಾಹಿತಿ ತಾಣ ಹೋಂ ಪೇಜ್ ನಲ್ಲಿ ಇದ್ದೀರಾ.
- Step 3: ಮೇಲೆ ಬಲ ಭಾಗದಲ್ಲಿ ಕಾಣುವ ವ್ಯಕ್ತಿಯ ಲೋಗೋ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕೆಳಗಿರುವ "login" ಬಟನ್ ಮೇಲೆ ಕ್ಲಿಕ್ ಮಾಡಿ.
- Step 4: ನೀವು ಬೇಕಾದರೆ ಗೂಗಲ್ ಲಾಗಿನ್ ಆಗಬಹುದು ಇಲ್ಲ ನಿಮ್ಮ ಇಮೇಲ್, ಸರಿಯಾದ ಪಾಸ್ವರ್ಡ್ ಟೈಪ್ ಮಾಡಿ "login" ಬಟನ್ ಒತ್ತಿ.
- Step 5: ನೀವು ಲಾಗಿನ್ ಆದ ನಂತರ ಹೋಂ ಪೇಜ್ಗೆ ಬರುತ್ತೀರಾ. ಅಭಿನಂದನೆಗಳು ನೀವು ಮಾಹಿತಿ ತಾಣಕ್ಕೆ ಯಶಸ್ವಿಯಾಗಿ ಲಾಗಿನ್ ಆಗಿದ್ದೀರಾ.
ಇದರ ಮೇಲೆ ಯಾವುದೇ ರೀತಿಯ ಪ್ರೆಶ್ನೆಗಳಿದರೆ ಕೆಳಗೆ ಇರುವ ಕಮೆಂಟ್ ಇಲ್ಲ, ಮಾಹಿತಿ ತಾಣ ವೆಬ್ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಿ.